SatisHFactionKannada Podcast from the US

#33: We need to think pragmatically... (ಹೌದಾ?!)
"We should adopt a practical approach."... ಅಂತ ಇವತ್ತು ಯಾರೋ ಆಫ಼ೀಸಿನಲ್ಲಿ ಹೇಳಿದ್ದನ್ನು ಕೇಳಿ ಈ ಎಪಿಸೋಡ್ಗೆ ವಿಷಯ ಸಿಕ್ತು. ಬೈರಪ್ಪನವರ ಅನ್ವೇಷಣ ಕಾದಂಬರಿಯಲ್ಲಿ ಒಂದು ಮಾತು ಹೇಳ್ತಾರೆ: "ಮನುಷ್ಯ ವಿದ್ಯಾ ಕಲೀತಾ ಕಲೀತಾ ಕೊಂಕು ಜಾಸ್ತಿಯಾಗುತ್ತೆ" ಅಂತ. ಇದು ನಿಜವೇ? ನೀವು ಯಾವ ಥರ ಯೋಚಿಸ್ತೀರಾ? ನೀವು ಬೆಂಗಳೂರು-ಮಂಗಳೂರಿನವರ ಹಾಗೆ "ನಮಗ್ಯಾಕೆ?" ಅಂತ ಕೈ ಚೆಲ್ಲುತ್ತೀರಾ? ಅಥವಾ ಕಲಬುರ್ಗಿಯವರ ಹಾಗೆ, "ಅವರ ಮನಿ ನಾವ್ ತೋರುಸ್ತೀವಿ ಬರ್ರಿ" ಅಂತ ನಿಮ್ಮನ್ನ ಡೈರೆಕ್ಷನ್ ಕೇಳಿದವರ ಹತ್ತಿರ ಹೇಳ್ತೀರಾ?
Audio and video play straight from the show's own hosting. PodSubs stores and serves no media.
