Skip to content
PodSubs
ShowsPeopleGuestsJobsNewsEvents
More
BlogPodCred
Menu
ShowsPeopleGuestsJobsNewsEventsBlogPodCredNetworksSign in
Join nowSign in
  • Shows
  • People
  • Jobs
  • News
  • More
    • Guests
    • Events
    • Blog
    • PodCred
    • Networks
    Join nowSign in

SatisHFactionKannada Podcast from the US

SatisHFactionKannada Podcast from the US artwork

25-25-25 (ಅನಿವಾಸಿ ಬದುಕು)

Mar 8, 20257 minAudioSeason 1, Episode 20
ShareXLinkedInFacebookWhatsAppEmail

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು 25 ವರ್ಷಗಳನ್ನು ಕಳೆದರೆ ಏನೇನಾಗಬಹುದು? ಅನ್ನೋದರ ಬಗ್ಗೆ ಒಂದು ಕುತೂಹಲಕರವಾದ ಸ್ವ ವಿಮರ್ಶೆ ಅಷ್ಟೇ! ಇಲ್ಲಿನ ವ್ಯವಸ್ಥೆಯಲ್ಲಿ trust ಇದೆ. ನಮ್ಮ ಮನೆಗಳಲ್ಲಿ ಗಾಜಿನ ಕಿಟಕಿ ಬಾಗಿಲುಗಳಿಗೆ ಮೆಟಲ್ ಕಟಕಟೆ ಹಾಕ ಬೇಕಾಗಿಲ್ಲ - ಮನೆಗೆ ಒಂದು ಸೆಕ್ಯುರಿಟಿ ಸಿಸ್ಟಂ ಇರುತ್ತೆ ಅನ್ನೋದು ಬಿಟ್ರೆ, ಇಲ್ಲಿ ನಾವಂತೂ ಜೈಲಿನಲ್ಲಿ ಬದುಕಿದ ಹಾಗೆ ಬದುಕೋದಿಲ್ಲ. ಇಲ್ಲಿ ಗಾಳಿ ಸ್ವಚ್ಛವಾಗಿದೆ, ನೀರು ಯಥೇಚ್ಚವಾಗಿ ಸಿಗುತ್ತೆ, cost of living ಕಡಿಮೇನೇ relatively speaking. ಆಮೇಲೆ, ಜನರಿಗೆ ಸಿಸ್ಟಮ್ ಮೇಲೆ ನಂಬಿಕೆ ಹೆಚ್ಚು! ನಿಜವಾಗಿಯೂ, freedom ಅಂದ್ರೆ ಏನು, liberty ಅಂದ್ರೆ ಏನು, justice system ಅನ್ನೋದು ಹೇಗೆ ಕೆಲ್ಸ ಮಾಡುತ್ತೆ ಅಂತ ತಿಳೀತಾ ಹೋದಹಾಗೆ - ಈ ಹಿಂದೆ ನಾವು ಅನುಭವಿಸದ ವ್ಯವಸ್ಥೆಗಿಂತ, ಇಲ್ಲಿ ಬಹಳ ಬಿನ್ನವಾಗಿರೋ ಕಾರಣ - ಒಮ್ಮೆ ಇಲ್ಲಿಗೆ ಬಂದೋರು ಈ ವ್ಯವಸ್ಥೆಯನ್ನ ಇಷ್ಟ ಪಡದೇ ಇರೋ ಚಾನ್ಸೇ ಇಲ್ಲ. ಮುಖ್ಯವಾಗಿ, ಇಲ್ಲಿ ಅವಕಾಶವಾದಿಗಳಾಗಿ ಬಂದವರಿಗೆ ಯಾವತ್ತೂ ನಿರಾಶೆ ಆಗೋದಿಲ್ಲ - sky is the limit! ಅಂತಾರಲ್ಲ ಹಾಗೆ, ಅವರು ಎಷ್ಟು ಎತ್ತರಕ್ಕೆ ಬೇಕಾದ್ರೂ ಬೆಳೀಬಹುದು. *** A curious self-reflection on what can happen after living in a different country for 25 years! There's trust in the system here. We don’t need to install metal grills on glass windows and doors in our homes - there’s a home security system in place. Otherwise, it would feel like we were living in a prison. The air here is clean, water is abundantly available, and the cost of living is relatively low. Moreover, people have great trust in the system! Truly, as one gradually understands what freedom, liberty, and the justice system mean and how they work, it becomes evident that this system is vastly different from what we’ve experienced before. For this reason, anyone who comes here tends to admire this system - it’s hard not to like it. Especially for those who arrive here as opportunists, there's never disappointment - the sky is the limit, as they say, and they can grow as high as they wish.

Audio and video play straight from the show's own hosting. PodSubs stores and serves no media.

Hosts and Guests

Nobody is credited on this episode yet.

Credit the people on this episode

Be the first to rate this episode

More episodes

All episodes
  1. ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ!

    Nov 13, 20267 minAudio

    ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ! ಎತ್ತಣ ಕ್ಯಾಪಿಟಲಿಸಮ್ಮು ಎತ್ತಣ ಕರ್ಮ ಸಿದ್ಧಾಂತವಯ್ಯ!!

    Credit the people on this episode

  2. ನಮಗೆ ಕನ್ನಡ (ಏಕೆ) ಬೇಕು (edited)

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  3. ನಮಗೆ ಕನ್ನಡ (ಏಕೆ) ಬೇಕು

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  4. ಸ್ವದೇಶ - ವಿದೇಶ

    Apr 22, 202614 minAudio

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ...

    Credit the people on this episode

  5. ನಾನೇಕೆ ಓದುತ್ತೇನೆ?

    Apr 1, 202612 minAudio

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು...

    Credit the people on this episode