SatisHFactionKannada Podcast from the US

Are you an empty nester? How do you feel?
ರೆಕ್ಕೆ ಬಲಿತ ಹಕ್ಕಿಗಳು ತಮ್ಮ ಗೂಡು ಬಿಟ್ಟು ಬೇರೆಕಡೆ ಹೋಗೋದು ಸಹಜ. 20 ನೇ ಶತಮಾನದಲ್ಲಿ ಅಮೇರಿಕದಲ್ಲಿ ಈ ಪದ ಬಳಕೆಗೆ ಬಂತು, ನಂತರ ಅದು ಇಂಗ್ಲೀಷ್ ಕಲ್ಚರ್ ಇರೋ ಉಳಿದ ದೇಶಗಳಿಗೂ ಹರಡಿದೆ. ಈಗೆಲ್ಲ, english-speaking ಕಲ್ಚರ್ನಲ್ಲಿ empty-nester ಅಂದ್ರೆ ವಯಸ್ಸಿಗೆ ಬಂದ ಮಕ್ಕಳು, ವಿದ್ಯಾಭ್ಯಾಸ ಅಥವಾ ಉದ್ಯೋಗವನ್ನು ಅರಸಿ ಮನೆಬಿಟ್ಟು ಹೊರಗೆ ಹೋಗೋದು. In this episode, I delve into the emotions experienced by empty-nester parents and examine both the immediate and long-term impacts of this life transition.
Audio and video play straight from the show's own hosting. PodSubs stores and serves no media.
