Skip to content
PodSubs
ShowsPeopleGuestsJobsNewsEvents
More
BlogPodCred
Menu
ShowsPeopleGuestsJobsNewsEventsBlogPodCredNetworksSign in
Join nowSign in
  • Shows
  • People
  • Jobs
  • News
  • More
    • Guests
    • Events
    • Blog
    • PodCred
    • Networks
    Join nowSign in

SatisHFactionKannada Podcast from the US

SatisHFactionKannada Podcast from the US artwork

#41: The FAR Method! (To further understand & explain - ಎದೆಕರಗದ ದೇಶಭಕ್ತಿ: ನೋವಿರದ ನಾಗರಿಕತೆ)

Apr 7, 202518 minAudioSeason 1, Episode 41
ShareXLinkedInFacebookWhatsAppEmail

In this episode, I further explore the perspective of an immigrant. I use The FAR Method© to explain how an immigrant could be expected in any given society. ನೀವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ನೆಲೆ ಊರಿದ ಮೇಲೆ ಒಂದಲ್ಲ ಒಂದು ದಿನ ಅಲ್ಲಿಯವರಾಗೇ ಹೋಗುತ್ತೀರಿ. ಆದರೆ, ಈ ಒಂದು ಪರಿವರ್ತನೆಗೆ ಅವರವರು ತೆಗೆದುಕೊಳ್ಳುವ ಕಾಲದಲ್ಲಿ ವ್ಯತ್ಯಾಸವಾಗುತ್ತದೆ. ಅದರಲ್ಲೂ ಅಮೇರಿಕದಂತಹ, ಈ ಒಂದು ಓಪನ್ ವ್ಯವಸ್ಥೆಯಲ್ಲಿ ಎಲ್ಲರೂ ವಿಲೀನವಾಗಲು ಅನೇಕ ಅವಕಾಶಗಳಿವೆ. ಹಾಗೆಯೇ ಅದನ್ನು ಬೆಂಬಲಿಸುವ ಒಂದು ಪರಂಪರೆಯೇ ಇದೆ. ಆದರೆ, ಕೊಲ್ಲಿ ಮೊದಲಾದ ದೇಶಗಳಲ್ಲಿ closed-end ಸಿಸ್ಟಮ್ ಇರಬಹುದು, ಅದು immigrants ಅನ್ನು ಎಷ್ಟು ಸಾಧ್ಯವೋ ಅಷ್ಟು ದೂರವೇ ಇಡಬಹುದು. I have used a simple methodology to understand any country or society, that's the FAR method: ಇನ್ನು ಒಂದು ದೇಶವನ್ನು ಸ್ವಲ್ಪ ಹತ್ತಿರದಿಂದ ಅರ್ಥ ಮಾಡಿಕೊಳ್ಳಲು ನಾನು ಕಂಡುಕೊಂಡ ಒಂದು 3-point formula ಇದೆ. ಅದೇನಂದರೆ The FAR Method. F stands for flag A stands for anthem and R stands for religion How did each country's flags and national anthems originate, and what do the colors represent? How do the people treat the flag? Is it acceptable in a society to burn their flag as freedom of expression, or can they print their flags on their footwear? Or are any such acts considered offences that will have consequences? The Religious mix in the population drives the Political system, which further creates legislation and the law of the land. Also, how every society accepts its "immigrants" is different. Societies like the USA are really open, and people are really nice. I don't think you can expect the same in other countries. *** ©The Far Method, copyright SatishHFaction.

Audio and video play straight from the show's own hosting. PodSubs stores and serves no media.

Hosts and Guests

Nobody is credited on this episode yet.

Credit the people on this episode

Be the first to rate this episode

More episodes

All episodes
  1. ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ!

    Nov 13, 20267 minAudio

    ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ! ಎತ್ತಣ ಕ್ಯಾಪಿಟಲಿಸಮ್ಮು ಎತ್ತಣ ಕರ್ಮ ಸಿದ್ಧಾಂತವಯ್ಯ!!

    Credit the people on this episode

  2. ನಮಗೆ ಕನ್ನಡ (ಏಕೆ) ಬೇಕು (edited)

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  3. ನಮಗೆ ಕನ್ನಡ (ಏಕೆ) ಬೇಕು

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  4. ಸ್ವದೇಶ - ವಿದೇಶ

    Apr 22, 202614 minAudio

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ...

    Credit the people on this episode

  5. ನಾನೇಕೆ ಓದುತ್ತೇನೆ?

    Apr 1, 202612 minAudio

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು...

    Credit the people on this episode