SatisHFactionKannada Podcast from the US

ಲೂನಾ ಎನ್ನುವ ಬೆಕ್ಕು (Luna the cat)
ಈ ಕಳೆದ ಜನವರಿಯಲ್ಲಿ ಒಂದು ವಿಶೇಷ ಆಯ್ತು... ನಮ್ಮ ಪಕ್ಕದ ಮನೆಯವರು, ತಾವು ಒಂದು ವಾರ ಹವಾಯಿಗೆ ವೆಕೇಶನ್ ಹೋಗ್ತಾ ಇದ್ದೇವೆ... ನಮ್ಮ ಮನೆಯಲ್ಲಿ ಬೆಕ್ಕನ್ನು ಸ್ವಲ್ಪ ನೋಡಿಕೊಳ್ಳಿ ಅಂತ ಹೇಳಿ ಜವಾಬ್ದಾರಿ ವಹಿಸಿ ಹೋಗಿದ್ದರು. ಆ ಸಮಯದಲ್ಲಿ ಆದ ವಿಶೇಷ ಘಟನೆ ಮತ್ತುಅದರ ಶಾಕ್ನಿಂದ ಹೊರಗೆ ಬರೋದಕ್ಕೆ ನನಗೆ ಸುಮಾರು ದಿನಗಳೇ ಬೇಕಾದವು. *** In this episode, I document an interesting and thrilling encounter with Luna, our neighbor's cat.
Audio and video play straight from the show's own hosting. PodSubs stores and serves no media.
