SatisHFactionKannada Podcast from the US

#35: ರಿಟೈರ್ಡ್ ಆಗಿ ಹೋದವರು ಹೇಳಿದ ಮಾತುಗಳು...
ನಮ್ಮ ಆಫ಼ೀಸಿನಲ್ಲಿ ಮಾರ್ಚ್ ಕೊನೆಯಲ್ಲಿ ಒಂದಿಷ್ಟು ಸಹೋದ್ಯೋಗಿಗಳು ನಿವೃತ್ತರಾದರು. ಅವರನ್ನೆಲ್ಲ ಮಾತನಾಡಿಸಿಕೊಂಡು ಬಂದಾಗ ಹಲವು ಹೊಸ ವಿಷಯಗಳು ನನ್ನ ಅನುಭವಕ್ಕೆ ಬಂದವು. ಅವುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. Are you considering retirement? Really? When's a good time to think about retirement? What exactly are we expecting post-retirement? The 3 risks that retirees run into: Inflation, Investment, and Longevity How do we overcome them?
Audio and video play straight from the show's own hosting. PodSubs stores and serves no media.
