Skip to content
PodSubs
ShowsPeopleGuestsJobsNewsEvents
More
BlogPodCred
Menu
ShowsPeopleGuestsJobsNewsEventsBlogPodCredNetworksSign in
Join nowSign in
  • Shows
  • People
  • Jobs
  • News
  • More
    • Guests
    • Events
    • Blog
    • PodCred
    • Networks
    Join nowSign in

SatisHFactionKannada Podcast from the US

SatisHFactionKannada Podcast from the US artwork

ನಾವೇಕೆ ಹೀಗೆ!? (54)

May 20, 202511 minAudioSeason 1, Episode 54
ShareXLinkedInFacebookWhatsAppEmail

ನಾವೇಕೆ ಹೀಗೆ!? In this episode I share my experience how Kannadigas behave in a group set up. How do they get together as friends/family - speaking the native tounge, etc. ಕನ್ನಡಿಗರಿಗೆ ಏನು ಇಷ್ಟ? ಪಾರಮಾರ್ಥದ ಮೇಲೆ ಹೆಚ್ಚಿನ ಪ್ರೀತಿ? ಸಾಹಿತ್ಯ, ಸಂಗೀತ, ಆಧ್ಯಾತ್ಮ, ಇತರ high value assets ಮೇಲೆ ನಮ್ಮ ಪ್ರೀತಿ. The demand for a unified Kannada-speaking state gained momentum in the early 20th century, with activists like Aluru Venkata Rao advocating for linguistic and cultural consolidation. Organizations such as the Karnataka Vidyavardhaka Sangha (founded in 1890) and the Kannada Sahitya Parishat (established in 1915) played a crucial role in fostering Kannada identity and pushing for unification. By the 1940s and 1950s, political leaders like S. Nijalingappa and others intensified efforts, leading to the eventual reorganization of states based on linguistic demographics in 1956. The movement, therefore, took over 60 years from its early beginnings to its successful realization. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರು: ಆಲೂರು ವೆಂಕಟರಾಯರು ಅನ ಕೃಷ್ಣರಾಯರು ನಿಜಲಿಂಗಪ್ಪನವರು ಕೋಣಂದೂರು ಲಿಂಗಪ್ಪನವರು ಎಂ. ರಾಮಮೂರ್ತಿ ನಾಡಿಗೇರ್ ಕೃಷ್ಣರಾವ್ ಕನ್ನಡ ರಾಜ್ಯೋತ್ಸವ ದಿನ: November 1, 1956 ಬೆಂಗಳೂರಿನವರ ಸಂವೇದನೆಗಳಿಗೂ, ಬೆಂಗಳೂರೇತರರ ಸಂವೇದನೆಗಳಿಗೂ ಬಹಳ ವ್ಯತ್ಯಾಸವಿದೆ. ಯಕ್ಷಗಾನ - ರಾತ್ರಿ ಇಡೀ, ಬದಲಿಗೆ, ಎರಡು ಮೂರು ಘಂಟೆ. ಹಳ್ಳಿ-ಪಟ್ಟಣ-ಪೇಟೆಗಳ ನಡುವಿನ ವ್ಯತ್ಯಾಸಗಳು ನಮ್ಮನ್ನು ಬೇರೆ ರೀತಿಯಲ್ಲಿ ಕನೆಕ್ಟ್ ಮಾಡಿಸುತ್ತವೆ.

Audio and video play straight from the show's own hosting. PodSubs stores and serves no media.

Hosts and Guests

Nobody is credited on this episode yet.

Credit the people on this episode

Be the first to rate this episode

More episodes

All episodes
  1. ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ!

    Nov 13, 20267 minAudio

    ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ! ಎತ್ತಣ ಕ್ಯಾಪಿಟಲಿಸಮ್ಮು ಎತ್ತಣ ಕರ್ಮ ಸಿದ್ಧಾಂತವಯ್ಯ!!

    Credit the people on this episode

  2. ನಮಗೆ ಕನ್ನಡ (ಏಕೆ) ಬೇಕು (edited)

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  3. ನಮಗೆ ಕನ್ನಡ (ಏಕೆ) ಬೇಕು

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  4. ಸ್ವದೇಶ - ವಿದೇಶ

    Apr 22, 202614 minAudio

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ...

    Credit the people on this episode

  5. ನಾನೇಕೆ ಓದುತ್ತೇನೆ?

    Apr 1, 202612 minAudio

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು...

    Credit the people on this episode