Skip to content
PodSubs
ShowsPeopleGuestsJobsNewsEvents
More
BlogPodCred
Menu
ShowsPeopleGuestsJobsNewsEventsBlogPodCredNetworksSign in
Join nowSign in
  • Shows
  • People
  • Jobs
  • News
  • More
    • Guests
    • Events
    • Blog
    • PodCred
    • Networks
    Join nowSign in

SatisHFactionKannada Podcast from the US

SatisHFactionKannada Podcast from the US artwork

ಕರುಣೆ ಇಲ್ಲದ Customer Service (76)

Aug 14, 202513 minAudioSeason 1, Episode 76
ShareXLinkedInFacebookWhatsAppEmail

ಕರುಣೆ ಇಲ್ಲದ Customer Service ಈ ಕ್ಯಾಪಿಟಲಿಸಮ್ಮಿನ ಅವಿಭಾಜ್ಯ ಅಂಗ - ಕಸ್ಟಮರ್ಸ್. ಅವರನ್ನ ಓಲೈಕೆ ಮಾಡೋದು: ಕಸ್ಟಮರ್ ಸರ್ವಿಸ್, ಅಥವಾ ಸಪೋರ್ಟ್. ಈಗಿನ ಕಾಲದ (ಕರುಣೆ ಇಲ್ಲದ) ಈ ಕಸ್ಟಮರ್ ಸರ್ವಿಸ್ ಯುಗದಲ್ಲಿ ನಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವುದು ಹೇಗೆ? ಇದರಲ್ಲಿ ನಾನು ಶೇರ್ ಮಾಡಿರುವ ಒಂದು ರನ್ನಿಂಗ್ ಶೂ ಉದಾಹರಣೆಯಲ್ಲಿ, ನಾನು ಕಂಪ್ಲೇಟ್ ಮಾಡಿದ ಶೂ ಕಂಪನಿಯವರಿಗೆ, ಹಳೆಯ ಶೂ ಅನ್ನು ಕಳಿಸಿಕೊಡಿ, ಅದನ್ನು ನಾವು ಪರೀಕ್ಷಿಸುತ್ತೇವೆ ಅನ್ನೋ ವ್ಯವಧಾನವೂ ಇರಲಿಲ್ಲ. ನನ್ನ ಕಂಪ್ಲೇಟ್ ಕೇಳಿ, ತಕ್ಷಣ ಕೂಪನ್ ಕೊಟ್ಟಿದ್ದನ್ನು ನೋಡಿದರೆ, ಸಹಾಯ ಕೇಳೋದರಲ್ಲಿ ತಪ್ಪೇನಿದೆ ಅನ್ಸುತ್ತೆ. If you wonder, what % of the people call customer service? What % of the people really return the purchased items? What % of the people get warranty support benefits? ಇವನ್ನೆಲ್ಲ ನೋಡಿದ್ರೆ, ನಾವು ಕಸ್ಟಮರ್ ಸಪೋರ್ಟ್ ಬಗ್ಗೆ ತಿಳಿದುಕೊಳ್ಳೋದು ಸಾಕಷ್ಟು ಇದೆ, ಅನ್ಸುತ್ತೆ. There is no ಕರುಣೆ or considerations in online chat or with chat bots, don't waste your time. Instead, connect with the reps when you talk to them and insist (in a nice assertive way), need his/her help to get this resolve... convince them to go over and beyond... your job will be more than half done.

Audio and video play straight from the show's own hosting. PodSubs stores and serves no media.

Hosts and Guests

Nobody is credited on this episode yet.

Credit the people on this episode

Be the first to rate this episode

More episodes

All episodes
  1. ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ!

    Nov 13, 20267 minAudio

    ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ! ಎತ್ತಣ ಕ್ಯಾಪಿಟಲಿಸಮ್ಮು ಎತ್ತಣ ಕರ್ಮ ಸಿದ್ಧಾಂತವಯ್ಯ!!

    Credit the people on this episode

  2. ನಮಗೆ ಕನ್ನಡ (ಏಕೆ) ಬೇಕು (edited)

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  3. ನಮಗೆ ಕನ್ನಡ (ಏಕೆ) ಬೇಕು

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  4. ಸ್ವದೇಶ - ವಿದೇಶ

    Apr 22, 202614 minAudio

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ...

    Credit the people on this episode

  5. ನಾನೇಕೆ ಓದುತ್ತೇನೆ?

    Apr 1, 202612 minAudio

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು...

    Credit the people on this episode