SatisHFactionKannada Podcast from the US

ಇಂಡಿಯಾ ಸೋತು ಹೋಯ್ತಂತೆ?! (51)
ಈಗೆಲ್ಲ ಎಲ್ಲಿ ನೋಡಿದ್ರೂ, ಕೇಳಿದ್ರೂ ಇಂಡಿಯಾ-ಪಾಕಿಸ್ತಾನದ ಯುದ್ಧ, ಯುದ್ಧ ವಿರಾಮಗಳ ಬಗ್ಗೆಯೇ ಮಾತು? ಏಪ್ರಿಲ್ 22 ರಂದು ಹಿಂದೂ ಪ್ರವಾಸಿಗರ ವಿರುದ್ಧ ನಡೆದ ಭಯೋತ್ಪಾದಕ ಕೃತ್ಯಕ್ಕೆ ಭಾರತ ಮೇ 8 ರಂದು ಹಲವಾರು ಕ್ಷಿಪಣಿಗಳನ್ನು ಲಾಂಚ್ ಮಾಡಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ದ್ವಂಸ ಮಾಡಲಾಯಿತು. ಈ ಸಂಬಂಧ ಯಾವ ಮೀಡಿಯಾಗಳನ್ನು ನಂಬಬೇಕು, ಬಿಡಬೇಕು ಎಂದು ಗೊತ್ತಾಗುತ್ತಿಲ್ಲ... Al Zajeera, CNN, India, Pakistan news ಮೀಡಿಯಾಗಳನ್ನೆಲ್ಲ ನೋಡಿದರೆ ಎಲ್ಲ ಕಡೆಗೂ conflicts ಕೇಳಿ ಬರುತ್ತಿವೆ. ನಿನ್ನೆ, ಅಂದ್ರೆ ಮೇ 10ಕ್ಕೆ ಅಮೇರಿಕ ಮಧ್ಯ ಪ್ರವೇಶಿಸಿ, Ceasefire agreement ಅನ್ನು ಘೋಷಿಸಿತು... ತದನಂತರ, ಪಾಕಿಸ್ತಾನ ಇನ್ನೂ ಆಕ್ರಮಣ ಮಾಡುತ್ತಲೇ ಇರುವುದು ಕೇಳಿ ಬರುತ್ತಿದೆ.
Audio and video play straight from the show's own hosting. PodSubs stores and serves no media.

