Skip to content
PodSubs
ShowsPeopleGuestsJobsNewsEvents
More
BlogPodCred
Menu
ShowsPeopleGuestsJobsNewsEventsBlogPodCredNetworksSign in
Join nowSign in
  • Shows
  • People
  • Jobs
  • News
  • More
    • Guests
    • Events
    • Blog
    • PodCred
    • Networks
    Join nowSign in

SatisHFactionKannada Podcast from the US

SatisHFactionKannada Podcast from the US artwork

ಆರೋಗ್ಯವೇ ಭಾಗ್ಯ

Mar 7, 20255 minAudioSeason 1, Episode 19
ShareXLinkedInFacebookWhatsAppEmail

Aging is a natural process for everyone who is alive. With that being the case, the very act of trying to hide our age is a mistake! If we don’t like what we see when we look at ourselves in the mirror, why worry about someone else’s opinions about us? We are who we are. If someone is short, tall, thin, or heavy, there are many reasons for it. If we, as intelligent beings, believe that everything is within our control, there’s no greater foolishness than that. The most important thing is our mental well-being - how do we look, and how do we feel today? The moment we gain such clarity about ourselves, it’s as though we’ve already achieved half of good health. The rest depends on the other dimensions of our lives. Health is essential - taking care of it, preserving it, and maintaining it is our responsibility. That, I feel, is the philosophy of the moment! What do you think? *** ನನ್ನ ವಿಚಾರ ಇಷ್ಟೇ... ಬದುಕಿರುವ ಎಲ್ಲರಿಗೂ ವಯಸ್ಸಾಗೋದು ಸಹಜ. ಹಾಗಿದ್ದಾಗ, ನಾವು ನಮ್ಮ ವಯಸ್ಸನ್ನ ಮುಚ್ಚಿಡ್ತಾ ಇದ್ದೀವಿ ಅನ್ನೋ ಪ್ರಯತ್ನನೇ ತಪ್ಪು! ನಾವು ಕನ್ನಡಿಯಲ್ಲಿ ನೋಡ್ಕೊಳ್ಳೋ ನಮ್ಮನ್ನೇ ನಾವು ಇಷ್ಟಪಡಲ್ಲ ಅಂದ ಮೇಲೆ, ನಮ್ಮ ಮೇಲಿನ ಯಾರ ಇಷ್ಟ-ಕಷ್ಟಾ ತಗೊಂಡು ಏನ್ ತಾನೇ ಮಾಡ್ತೀರಾ? ನಾವು ಹೇಗಿದ್ದೇವೋ ಹಾಗೆ ಇರ್ತೀವಿ. ಒಬ್ಬರು ದಪ್ಪ-ಸಣ್ಣ-ಕುಳ್ಳ-ಎತ್ತರವಾಗಿ ಇದ್ದಾರೆ ಅಂದ್ರೆ, ಅದಕ್ಕೆ ಹಲವಾರು ಕಾರಣಗಳಿರುತ್ತೆ. ನಾವು ಬುದ್ಧಿವಂತರು - ಎಲ್ಲವೂ ನಮ್ಮ control ನಲ್ಲಿಯೇ ಇದೇ ಅಂತ ಅಂದುಕೊಂಡ್ರೆ ಅದರಷ್ಟು ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಎಲ್ಲಕ್ಕಿಂತ ಮುಖ್ಯ ಅಂದ್ರೆ, ನಮ್ಮ ಮಾನಸಿಕ ಸ್ವಾಸ್ಥ್ಯ around -- how do we look and how do we feel TODAY! ಇಷ್ಟು clarity ನಮ್ಮ ಮೇಲೆ ನಮಗೆಲ್ಲ ಬಂತು ಅಂದ್ರೆ, ಅರ್ಧ ಆರೋಗ್ಯ ಬಂದಂತೇನೆ. ಇನ್ನು ಉಳಿದ ಅರ್ಧ ನಮ್ಮ ಇತರ ಆಯಾಮಗಳ ಮೇಲೆ ನಿಂತಿರುತ್ತೆ. ಆರೋಗ್ಯ ಮುಖ್ಯ - ಅದನ್ನ ನೋಡಿಕೊಂಡು, ಕಾಪಾಡಿಕೊಂಡು, ಉಳಿಸಿಕೊಂಡು ಹೋಗೋ ಜವಾಬ್ದಾರಿ ನಮ್ಮದೆಲ್ಲರದು - ಹೀಗಂತ ಅನ್ಸಿದ್ದು ಈ ಹೊತ್ತಿನ ತತ್ವ! ನಿಮಗೇನ್ ಅನ್ಸುತ್ತೆ?

Audio and video play straight from the show's own hosting. PodSubs stores and serves no media.

Hosts and Guests

Nobody is credited on this episode yet.

Credit the people on this episode

Be the first to rate this episode

More episodes

All episodes
  1. ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ!

    Nov 13, 20267 minAudio

    ಕ್ಯಾಪಿಟಲಿಸಮ್ಮು ಮತ್ತು ಕರ್ಮ ಸಿದ್ಧಾಂತ! ಎತ್ತಣ ಕ್ಯಾಪಿಟಲಿಸಮ್ಮು ಎತ್ತಣ ಕರ್ಮ ಸಿದ್ಧಾಂತವಯ್ಯ!!

    Credit the people on this episode

  2. ನಮಗೆ ಕನ್ನಡ (ಏಕೆ) ಬೇಕು (edited)

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  3. ನಮಗೆ ಕನ್ನಡ (ಏಕೆ) ಬೇಕು

    Sep 10, 202612 minAudio

    ನಮಗೆ ಕನ್ನಡ (ಏಕೆ) ಬೇಕು ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ...

    Credit the people on this episode

  4. ಸ್ವದೇಶ - ವಿದೇಶ

    Apr 22, 202614 minAudio

    ಯಾವಾಗಲೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅಲ್ಲಿನ ಪೌರತ್ವವನ್ನು ಪಡೆದು ಅಲ್ಲಿಯವರಾಗಿ ಹೋಗೋದು, ಒಂದು ರೀತಿಯ ಕಹಿ-ಸಿಹಿ ಅನುಭವ ಅನ್ನಬಹುದು. ನಾವು ತೊಂಬತ್ತರ ದಶಕದ ಕೊನೆಯಲ್ಲಿ ಬಂದಂತಹ ಟೆಕ್ನಿಕಲ್ ಕೂಸುಗಳು. ಆಗ, ನಾವು ಬಂದ ಹೊಸದರಲ್ಲಿ, ಯಾವುದಾದರೂ ಕನ್ನಡ...

    Credit the people on this episode

  5. ನಾನೇಕೆ ಓದುತ್ತೇನೆ?

    Apr 1, 202612 minAudio

    ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು...

    Credit the people on this episode