SatisHFactionKannada Podcast from the US

#45: ಹೆಸರಿನಲ್ಲೇನಿದೆ?
ಹೆಸರಿನಲ್ಲೇನಿದೆ? ಹೆಸರಿನಲ್ಲೇ ಎಲ್ಲವೂ ಅಡಕವಾಗಿವೆ How Indians name their kids in the US vs. Chineese, Koreans, etc? ರಾಮಾಯಣ ಮತ್ತು ಮಹಾಭಾರತದಲ್ಲಿ ಎಷ್ಟೊಂದು ವಿಶೇಷವಾದ ಹೆಸರುಗಳಿವೆಯಲ್ಲ? ಉದಾಹರಣೆಗೆ: ರಾಮ ಅನ್ನೋ ಹೆಸರು ಎಷ್ಟೊಂದು ಅನನ್ಯವಾದದ್ದು! ರಾಮನಿಗಿಂತ ಮೊದಲು ಬೇರೆ ಯಾವ ರಾಮರೂ ಇದ್ದಂತಿಲ್ಲ. ಹಾಗೆಯೇ ಕೃಷ್ಣ, ದೃತರಾಷ್ಟ್ರ, ದುರ್ಯೋಧನ, ಅರ್ಜುನ, ದುಶ್ಯಾಸನ, ಭೀಮ, ನಕುಲ, ಸಹದೇವ, ಇತ್ಯಾದಿ... ಹೀಗೆ, ಇಲ್ಲಿ ಬರುವ ಎಲ್ಲ ಹೆಸರುಗಳೂ ಅನನ್ಯ ಅಲ್ಲವೇ? ಈ ಹೆಸರುಗಳು ಎಲ್ಲಿಂದ ಬಂದವು? ಕೆಂಡಗಣ್ಣ ಸ್ವಾಮಿ, ತಿಪ್ಪೇಸ್ವಾಮಿ, ಇತ್ಯಾದಿ. Correction: Gandhari had 100 kids, not Kunti.
Audio and video play straight from the show's own hosting. PodSubs stores and serves no media.
